Get Mystery Box with random crypto!

Karnataka state police.

टेलीग्राम चैनल का लोगो kspcc — Karnataka state police. K
टेलीग्राम चैनल का लोगो kspcc — Karnataka state police.
चैनल का पता: @kspcc
श्रेणियाँ: राजनीति
भाषा: हिंदी
ग्राहकों: 18.28K
चैनल से विवरण

. ಕರ್ನಾಟಕ ರಾಜ್ಯ ಪೋಲಿಸ್ ನೇಮಕಾತಿ ಮತ್ತು ಮಾಹಿತಿ ಗೆ ಸಹಕಾರಿಯಾದ ಚಾನೆಲ್. 2020-21

Ratings & Reviews

2.67

3 reviews

Reviews can be left only by registered users. All reviews are moderated by admins.

5 stars

0

4 stars

1

3 stars

0

2 stars

2

1 stars

0


नवीनतम संदेश

2023-06-22 09:48:51
10.9K viewsShivakumar hirale, 06:48
ओपन / कमेंट
2023-06-21 06:38:02 ವಿಶ್ವ ಯೋಗ ದಿನದ ಶುಭಾಶಯಗಳು
11.6K viewsShivakumar hirale, 03:38
ओपन / कमेंट
2023-06-20 16:08:57
RBI ಡೆಪ್ಯೂಟಿ ಗವರ್ನರ್ ಆಗಿ SBI ವ್ಯವಸ್ಥಾಪಕ ನಿರ್ದೇಶಕ ಸ್ವಾಮಿನಾಥನ್ ಜಾನಕಿರಾಮನ್ ನೇಮಕ

ಸ್ವಾಮಿನಾಥನ್ ಜಾನಕಿರಾಮನ್ ಅವರನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(Reserve Bank of India )ದ ಡೆಪ್ಯುಟಿ ಗವರ್ನರ್ ( deputy governor ) ಆಗಿ ಕೇಂದ್ರ ಸರ್ಕಾರ ( Union government ) ಮಂಗಳವಾರ ನೇಮಕ ಮಾಡಿದೆ. ಪ್ರಸ್ತುತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾಗಿರುವ ಜಾನಕಿರಾಮನ್ ಅವರ ಅಧಿಕಾರಾವಧಿ ಜೂನ್ 22 ರಂದು ಕೊನೆಗೊಳ್ಳಲಿದ್ದು, ಮಹೇಶ್ ಕುಮಾರ್ ಜೈನ್ ಅವರ ಉತ್ತರಾಧಿಕಾರಿಯಾಗಲಿದ್ದಾರೆ.

Important

- Established: 1 April 1935
- HQ:- Mumbai,Maharashtra
- Governor: Shaktikanta Das
12.1K viewsShivakumar hirale, 13:08
ओपन / कमेंट
2023-06-19 16:27:03 GST Meeting: ಜಿಎಸ್‌ಟಿ ಕೌನ್ಸಿಲ್‌ನ 50ನೇ ಸಭೆ ಜುಲೈ 11ಕ್ಕೆ; ಕಾರ್ಯಸೂಚಿಯಲ್ಲಿ ಇರುವುದು ಇಷ್ಟು


ಸರಕು ಮತ್ತು ಸೇವಾ ತೆರಿಗೆ ಕೌನ್ಸಿಲ್‌ ಅಥವಾ ಜಿಎಸ್‌ಟಿ ಕೌನ್ಸಿಲ್‌ (GST council)ನ 50ನೇ ಸಭೆ (50th meeting) ಜುಲೈ 11ರಂದು New Delhi ಯಲ್ಲಿ ನಡೆಯಲಿದೆ. ಈ ಸಭೆಯಲ್ಲಿ ನಕಲಿ ನೋಂದಣಿ ಮತ್ತು ವಂಚನೆಯ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (input tax credit) ಅಥವಾ ಐಟಿಸಿ (ITC) ಅನ್ನು ತಡೆಯುವ ಕ್ರಮಗಳ ಕುರಿತು ಚರ್ಚಿಸುವ ಸಾಧ್ಯತೆಯಿದೆ ಎಂದು ಉನ್ನತ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ

Important

- Atal Bihari Vajpayee is known as the GST father of India
- France was the first country to implement the Goods and Service Tax
- India's GST is based on the Canadian model
- GST in India was implemented on July 1,2017
- The first state which implemented the GST was Assam.
- Amitabh Bachchan has been made the brand ambassador of GST.
9.9K viewsShivakumar hirale, 13:27
ओपन / कमेंट
2023-06-18 07:29:55 *PDO ನೇಮಕಾತಿಗೆ ಕ್ಷಣಗಣನೆ*

* ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿ ಖಾಲಿ ಇರುವ PDO , ಪಂಚಾಯತಿ ಕಾರ್ಯದರ್ಶಿ ಗ್ರೇಡ್-1 & ಗ್ರೇಡ್-2 ಹಾಗೂ SDAA ಹುದ್ದೆಗಳ ನೇಮಕಾತಿಗೆ ಶೀಘ್ರದಲ್ಲಿಯೇ ಅಧಿಸೂಚನೆ ಪ್ರಕಟಗೊಳ್ಳಲಿದೆ. ಆದ್ದರಿಂದ ಸಂಬಂಧಿಸಿದ ಅಭ್ಯರ್ಥಿಗಳು ತಮ್ಮ ಪರೀಕ್ಷಾ ಪೂರ್ವ ತಯಾರಿಯನ್ನು ಚುರುಕುಗೊಳಿಸಿ.*
https://www.jnyanabhandar.in/2023/06/regarding-information-about-panchayat.html
* ಕರ್ನಾಟಕ ರಾಜ್ಯ  ನೌಕರರ ಸಾಮೂಹಿಕ ವಿಮಾ ಯೋಜನೆಯ ಬಡ್ಡಿದರವನ್ನು ಪರೀಷ್ಕರಿಸಿರುವ ಬಗ್ಗೆ . 13-06-2023*
https://www.jnyanabhandar.in/2023/06/regarding-revision-of-interest-rate-of.html
8.4K viewsShivakumar hirale, 04:29
ओपन / कमेंट
2023-05-24 08:20:57 ★ MVI RECRUITMENT SOON:

ಸಾರಿಗೆ ಇಲಾಖೆಯಲ್ಲಿನ ಗ್ರೂಪ್ ‘ಸಿ‘ವೃಂದದ 70+06 (HK) ಮೋಟಾರು ವಾಹನ ನಿರೀಕ್ಷಕರು ( Motor Vehicle Inspector ) ಹುದ್ದೆಗಳ ನೇರ ನೇಮಕಾತಿಗೆ ಅತೀ ಶೀಘ್ರದಲ್ಲಿ ಅಧಿಸೂಚನೆ ಹೊರಬೀಳಲಿದೆ ನಿರೀಕ್ಷಿಸಿ..!!
4.8K viewsShalini.Sharanu, 05:20
ओपन / कमेंट
2023-05-24 08:20:07 Motor Vehicle Inspecor Recruitment.!!.pdf
4.8K viewsShalini.Sharanu, 05:20
ओपन / कमेंट
2023-05-24 08:19:22
4.7K viewsShalini.Sharanu, 05:19
ओपन / कमेंट
2023-05-24 08:19:03
4.6K viewsShalini.Sharanu, 05:19
ओपन / कमेंट
2023-05-24 08:18:58
4.4K viewsShalini.Sharanu, 05:18
ओपन / कमेंट